Practice 2 words daily and create sentences out of those. This will help you to remember the words and makes you strong in language.
Body - ದೇಹ, ಮೈ
Head - ತಲೆ
Hair - ಕೂದಲು
Face - ಮುಖ
Forehead - ಹಣೆ
Eye - ಕಣ್ಣು, ನೇತ್ರ, ನಯನ
Ear - ಕಿವಿ
Nose - ಮೂಗು, ನಾಸಿಕ
Mouth - ಬಾಯಿ
Tooth - ಹಲ್ಲು
Tongue - ನಾಲಿಗೆ
Lips- ತುಟಿ
Throat - ಗಂಟಲು
Saliva - ಉಗುಳು
Cheeks- ಕೆನ್ನೆ
Chin - ಗಲ್ಲ
Neck - ಕತ್ತು
Hand - ಕೈ
Shoulder - ಭುಜ
Elbow - ಮೊಣಕೈ
Palm- ಅಂಗೈ
Finger - ಬೆರಳು
Nail - ಉಗುರು
Chest - ಎದೆ
Stomach -ಹೊಟ್ಟೆ
Back- ಬೆನ್ನು
Glute - ಕುಂಡೆ
Thigh - ತೊಡೆ
Knee - ಮಂಡಿ
Heel - ಇಮ್ಮಡಿ
Foot - ಪಾದ
Toes - ಕಾಲ್ಬೆರಳು
Skin - ಚರ್ಮ
Bone - ಮೂಳೆ
Muscle - ಮಾಂಸಖಂಡ
Nerve - ನರ
Heart - ಹೃದಯ
Lungs - ಶ್ವಾಸಕೋಶ
Happy Learning
Yashaswi Kannada Vaani
Comments