top of page
yashaswikannadavaa

ಸಮಾನಾರ್ಥಕ ಪದಗಳು - Kannada samaanaarthaka padhagalu - Synonyms




೧. Night - ರಾತ್ರಿ, ಇರುಳು

೨. Day - ಹಗಲು, ಬೆಳಗ್ಗೆ, ಮುಂಜಾನೆ

೩. Moon - ಚಂದ್ರ, ಶಶಿ

೪. Slow - ನಿಧಾನ, ಮೆಲ್ಲನೆ

೫. Flower - ಹೂವು, ಕುಸುಮ, ಪುಷ್ಪ

೬. Tree - ಮರ, ವೃಕ್ಷ

೭. Home - ಮನೆ, ಗೃಹ, ನಿವಾಸ

೮. Ocean - ಸಮುದ್ರ, ಸಾಗರ, ಸರೋವರ, ಕಡಲು

೯. Sky - ಆಕಾಶ, ಆಗಸ, ಗಗನ, ನಭ

೧೦. Sun - ಸೂರ್ಯ, ರವಿ, ಆದಿತ್ಯ, ಭಾಸ್ಕರ, ಇನ, ಭಾನು

೧೧. Mother - ಅಮ್ಮ ತಾಯಿ, ಮಾತೃ

೧೨. Father - ಅಪ್ಪ, ತಂದೆ, ಪಿತೃ

೧೩. Son - ಮಗ, ಪುತ್ರ

೧೪. Daughter - ಮಗಳು, ಪುತ್ರಿ

೧೫. Grand father - ಅಜ್ಜ, ತಾತ

೧೬. World - ಜಗ, ಜಗತ್ತು, ವಿಶ್ವ

೧೭. Marriage - ಮದುವೆ, ವಿವಾಹ

೧೮. Happy - ಸಂತೋಷ, ಖುಷಿ, ಸಂತಸ

೧೯. Monkey - ಕೋತಿ, ಕಪಿ, ಮಂಗ

೨೦. Eye - ಕಣ್ಣು, ನಯನ, ನೇತ್ರ


645 views0 comments

Recent Posts

See All

Comments


bottom of page